ಬೆಂಗಳೂರಿನಲ್ಲಿ ₹410 ಕೋಟಿ GST ಮೆಗಾ ಹಗರಣ ಬಯಲು: ಆಧಾರ್, ಪಾನ್ ಕಾರ್ಡ್‌ಗಳೇ ಅಸ್ತ್ರ!

ಅಮಾಯಕರ ಹೆಸರಲ್ಲಿ ನಕಲಿ ಕಂಪನಿ ಸೃಷ್ಟಿಸಿ ₹102.5 ಕೋಟಿ ತೆರಿಗೆ ಲೂಟಿ ಮಾಡಿದ ಕಿಲಾಡಿಗಳು

ಅನುಮಾನದ ಕಿಚ್ಚಿಗೆ ಬಲಿಯಾಯ್ತು 20 ವರ್ಷದ ದಾಂಪತ್ಯ: ಸುಂದರವಾಗಿದ್ದಾಳೆಂಬ ಅಸೂಯೆಯೇ ಹೆಂಡತಿಯ ಪಾಲಿಗೆ ಮೃತ್ಯುಪಾಶ!

ಅಕ್ಕನ ಮನೆಗೆಂದು ಕರೆದೊಯ್ದು ದಾರಿ ಮಧ್ಯೆಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಪತಿ; ಅನಾಥರಾದ ಕಾಲೇಜು ಮೆಟ್ಟಿಲೇರಿದ ಮಕ್ಕಳು.

ನೈಟಿ ಹಾಕಿದ್ದೇ ತಪ್ಪಾ? ಹೆಂಡತಿಯನ್ನೇ ಜೀವಂತ ದಹಿಸಲು ಯತ್ನಿಸಿದ 'ಕಿರಾತಕ' ಪತಿ: ಬೆಳಗಾವಿಯಲ್ಲಿ ಬೆಚ್ಚಿಬೀಳಿಸುವ ಕ್ರೌರ್ಯ!

ಸೀರೆ ಉಡಲಿಲ್ಲವೆಂದು ಪತ್ನಿಯ ಮೈಮೇಲೆ ಬೆಂಕಿ ಸುರಿದ ಪಾಪಿ; ಶೇ. 80ರಷ್ಟು ಸುಟ್ಟು ಕರಕಲಾದ ಮಹಿಳೆ ಸಾವು ಬದುಕಿನ ನಡುವೆ ಹೋರಾಟ!

ಪ್ರೀತಿಸಿ ಮದುವೆಯಾದ ಸಾಫ್ಟ್‌ವೇರ್ ಎಂಜಿನಿಯರ್ ಬಲಿ: ವರದಕ್ಷಿಣೆ ಎಂಬ 'ಮೃತ್ಯುಪಾಶ'ಕ್ಕೆ ನಲುಗಿದ ಜೀವ!

18 ತಿಂಗಳ ಹಸುಗೂಸನ್ನು ಅನಾಥವಾಗಿಸಿದ ಪತಿಯ ಕ್ರೌರ್ಯ: ಬೆಂಗಳೂರಿನ ಜೆ.ಪಿ. ನಗರದಲ್ಲಿ ಮನಕಲಕುವ ಘಟನೆ

ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಪರೀಕ್ಷಾ ಮಂಡಳಿ: ಸಿಸ್ಟಮ್‌ನ ಈ 'ಕ್ರಿಮಿನಲ್' ನಿರ್ಲಕ್ಷ್ಯಕ್ಕೆ ಹೊಣೆ ಯಾರು?

ಎಲ್ಲಾ ಪರೀಕ್ಷೆ ಬರೆದರೂ 'ಆಬ್ಸೆಂಟ್' ಪಟ್ಟ ಕಟ್ಟಿದ ಕೆಎಸ್‌ಇಎಬಿ; ಲೀಸಾ ಖಾನಮ್ ಬಾಳಲ್ಲಿ ಮಂಡಳಿಯ ಎಡವಟ್ಟಿನಿಂದ ಕಾರ್ಮೋಡ!

ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪೇದೆ: ಅಪಘಾತಕ್ಕೀಡಾದ ವಾಹನ ಬಿಡುಗಡೆಗೆ ಹಣ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಸೆರೆ

ರಾಜ್ಯದಲ್ಲಿ ಮುಂದುವರೆದ ಲೋಕಾರೇಡ್

ಎಸ್‌ಎಸ್‌ಎಲ್‌ಸಿ ಪಾಸ್ ಆದ ಸಂಭ್ರಮದಲ್ಲಿದ್ದ ಬಾಲಕನಿಗೆ ಮೃತ್ಯುವಾದ ಬಾವಿ; ಈಜಲು ಹೋದ ಕಿರಣ್ ನೀರುಪಾಲು!

ಪರೀಕ್ಷೆಯಲ್ಲಿ ಗೆದ್ದರೂ ಜೀವನದ ಪರೀಕ್ಷೆಯಲ್ಲಿ ಸೋತ 15ರ ಹರೆಯದ ಕಿರಣ್; ಮುಳಬಾಗಿಲಿನ ಸೊಣ್ಣವಾಡಿ ಗ್ರಾಮದಲ್ಲಿ ಆಕ್ರಂದನ.

ಅಂಕದ ಆಟಕ್ಕೆ ಬಲಿಯಾಯಿತೇ ಒಂದು ಕುಡಿ? ಡಿಸ್ಟಿಂಕ್ಷನ್ ಬರಲಿಲ್ಲವೆಂದು ಬಾಳಿ ಬದುಕಬೇಕಿದ್ದ 'ತ್ರಿಶಾಲ' ಇನ್ನಿಲ್ಲ!

440 ಅಂಕ ಬಂದರೂ ಮುಖದಲ್ಲಿ ಮೂಡಲಿಲ್ಲ ನಗು.. ಹೆತ್ತವರ ಕನಸು ನಂದಿಸಿ ಮಸಣ ಸೇರಿದ ಪ್ರತಿಭಾವಂತೆ!

ಕಣ್ಣೀರು ಒರೆಸಿಕೊಂಡು 'ಶಿಖರ' ಏರಿದ ಮಗಳು: ತಾಯಿ ಸಾವಿನ 10 ದಿನದಲ್ಲೇ ಪರೀಕ್ಷೆ ಬರೆದು ಹೊಸಪೇಟೆ ವಿದ್ಯಾರ್ಥಿನಿ ರಾಜ್ಯಕ್ಕೇ ಮಾದರಿ!

ಹೊಸಪೇಟೆಯ ಸಬಾ ಫರೀನ್‌ಗೆ SSLCಯಲ್ಲಿ 95% ಅಂಕ: ಮೃತ ತಾಯಿಯ ಕನಸು ನನಸು ಮಾಡಿದ ಮಹಾವೀರ ಶಾಲೆಯ ಟಾಪರ್

ನರರೂಪಿ ರಾಕ್ಷಸನ ಅಟ್ಟಹಾಸ: ಒಂದೇ ದಿನ ಎರಡು ಅತ್ಯಾಚಾರ, ಪ್ರಾಣಪಕ್ಷಿ ಹಾರಿಸಿದ ಕಿರಾತಕ!

UPSC ಕನಸು ಕಾಣುತ್ತಿದ್ದ ಐಆರ್​ಎಸ್ ಅಧಿಕಾರಿ ಮಗಳ ಬಾಳು ಮುಗಿಸಿದ ಕಾಮುಕ; ದೇಶವನ್ನೇ ಬೆಚ್ಚಿಬೀಳಿಸಿದ ಕ್ರೂರ ಕೃತ್ಯ!

ಧುರಂಧರ್’ ಅಬ್ಬರಕ್ಕೆ ಫಿದಾ ಆದ ನಿರ್ಮಾಪಕರು: ನಟ ರಾಕೇಶ್ ಬೇಡಿಗೆ ಸಿಕ್ತು ಬರೋಬ್ಬರಿ 1 ಕೋಟಿ ರೂ. ಬೋನಸ್!

ಸಂಭಾವನೆಗಿಂತಲೂ ಡಬಲ್ ಧಮಾಕಾ; ಜಮೀಲ್ ಜಮಾಲಿ ಪಾತ್ರದ ಮೋಡಿಗೆ ಮಾರುಹೋದ ಆದಿತ್ಯ ಧರ್ ಅಂಡ್ ಟೀಮ್!

ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಕೋಗಿಲೆಯಾದ ಮೋಹನ್ ಲಾಲ್!

​'ಎಂದೆಂದೂ ನಿನ್ನನು ಮರೆತು..' ಎಂದು ಹಾಡಿ ಕನ್ನಡಿಗರ ಮನಗೆದ್ದ ಮಾಲಿವುಡ್ ಲಾಲೇಟ್ಟನ್; ವಿಡಿಯೋ ವೈರಲ್.

ಬೆಟ್ಟಿಂಗ್ ಪ್ರಕರಣ: ಗೃಹ ಸಚಿವರಿಗೆ ಹೈಕೋರ್ಟ್ ಬಿಗ್ ರಿಲೀಫ್; ‘ತಮಾಷೆಯ ಮಾತಿಗೆ ಇಷ್ಟೊಂದು ಶಿಕ್ಷೆಯೇ?’ ಎಂದು ಪರಮೇಶ್ವರ ಆಕ್ರೋಶ

​“40 ವರ್ಷದ ಸಾರ್ವಜನಿಕ ಬದುಕಿನಲ್ಲಿ ಅಪಚಾರ ಮಾಡಿಲ್ಲ; ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಟಾರ್ಗೆಟ್ ಮಾಡಿದ್ದು ದುರದೃಷ್ಟಕರ” – ತುಮಕೂರಿನಲ್ಲಿ ಸಚಿವರ ಭಾವುಕ ಮಾತುಗಳು.

ಹೋರ್ಮುಜ್ ಜಲಸಂಧಿಯಲ್ಲಿ ಯುದ್ಧದ ಕಾರ್ಮೋಡ: ಇರಾನ್ ಬೋಟ್‌ಗಳನ್ನು ಧ್ವಂಸಗೈಯಲು ಟ್ರಂಪ್ ಖಡಕ್ ಆದೇಶ!

ಅಮೆರಿಕ-ಇರಾನ್ ನಡುವೆ ತಾರಕಕ್ಕೇರಿದ ಸಂಘರ್ಷ; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ, ಪರ್ಷಿಯನ್ ಗಲ್ಫ್‌ನಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ

ವಾಟ್ಸ್‌ಆ್ಯಪ್ ವಿವಿ ಜ್ಞಾನಕ್ಕೆ ಸುಪ್ರೀಂ ‘ಬ್ರೇಕ್’: ಸಾಮಾಜಿಕ ಜಾಲತಾಣದ ಮಾಹಿತಿ ಪುರಾವೆಯಲ್ಲ ಎಂದ ನ್ಯಾಯಪೀಠ!

ಶಬರಿಮಲೆ ವಿವಾದದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚಾಟಿ; ‘ವಾಟ್ಸ್‌ಆ್ಯಪ್ ಯುನಿವರ್ಸಿಟಿ’ ಮಾಹಿತಿಗೆ ನ್ಯಾಯಾಲಯದಲ್ಲಿ ಮಾನ್ಯತೆಯಿಲ್ಲ ಎಂದು ಖಡಕ್ ಸಂದೇಶ.