ಎಸ್ಎಸ್ಎಲ್ ಸಿ ಬೋರ್ಡ್ ನ ದುರಾವಸ್ಥೆಯ ಪರಮಾವಧಿ: ಅಂಧ ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಪರೀಕ್ಷಾ ಪ್ರಾಧಿಕಾರದ ಚೆಲ್ಲಾಟ!
April 24, 2026, 6:41 p.m.ನಿನ್ನೆ ‘ಫೇಲ್’, ಇಂದು ‘ಟಾಪರ್’: ಶಿರಸಿಯ ವಿದ್ಯಾರ್ಥಿನಿ ಲೀಸಾ ಖಾನಮ್ ಫಲಿತಾಂಶದಲ್ಲಿ ಭಾರಿ ಎಡವಟ್ಟು; ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಸಾರ್ವಜನಿಕರ ಆಕ್ರೋಶ.








