ಖಾತಾ ವರ್ಗಾವಣೆಗೆ ಲಕ್ಷಗಳ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ ಪಿಡಿಒ ಹಾಗೂ ಯೂಟ್ಯೂಬ್ ಚಾನೆಲ್ ಮಾಲೀಕ!

ನೆಲಮಂಗಲದ ಕಲ್ಲಾಳಘಟ್ಟ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಬೇಟೆ; 1.20 ಲಕ್ಷ ನಗದು ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ ಗೀತಾಮಣಿ.

ವಿಧಿಯ ಅಟ್ಟಹಾಸಕ್ಕೆ ಒಂದೇ ಚಿತೆಯಾದವು 9 ಜೀವಗಳು: ದೇವರ ದರ್ಶನ ಮುಗಿಸಿ ಬರುವಷ್ಟರಲ್ಲಿ ಹೆದ್ದಾರಿಯೇ ಸ್ಮಶಾನ!

ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಬೂದಿಯಾದವು ಕಂದಮ್ಮಗಳ ಕನಸು: ರಾಯಚೂರಿನ ಪಟ್ಟಣ ಪಂಚಾಯಿತಿ ಸದಸ್ಯನ ತುಂಬು ಕುಟುಂಬಕ್ಕೆ ಕಾದಿತ್ತು ಮಸಣದ ಹಾದಿ!

ನೈರುತ್ಯ ರೈಲ್ವೆಯಲ್ಲಿ ಕನ್ನಡಕ್ಕೆ ಎಳ್ಳುನೀರು: ಕೇಂದ್ರ ಸರ್ಕಾರದ ‘ಹಿಂದಿ ಹೇರಿಕೆ’ಗೆ ಕನ್ನಡಿಗರ ಆಕ್ರೋಶ

ಪಾದ್ರೇಶಿಕ ಭಾಷೆಗಳ ಕಡೆಗಣನೆ: ರೈಲ್ವೆ ಮಂಡಳಿಯ ದ್ವಂದ್ವ ನೀತಿಯಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ

ಅರಸೀಕೆರೆ ಪೊಲೀಸರ ಬಲೆಗೆ ಬಿದ್ದ ಖದೀಮರು: 16 ಬೈಕ್‌ಗಳ ಸಮೇತ ಮೂವರು ಅಂತರಜಿಲ್ಲಾ ಕಳ್ಳರ ಬಂಧನ

ಲಕ್ಷಾಂತರ ಮೌಲ್ಯದ ಬೈಕ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಅಪ್ತಾಫ್ ಆಂಡ್ ಗ್ಯಾಂಗ್ ಈಗ ಅರೆಸ್ಟ್; 6.65 ಲಕ್ಷದ ಸೊತ್ತು ಪೊಲೀಸ್ ವಶಕ್ಕೆ

​15 ವರ್ಷಗಳ ಹೈಡ್ರಾಮಾ ಅಂತ್ಯ: ಗೋವಾದಲ್ಲಿ 'ಖಾಕಿ' ಪಂಜಕ್ಕೆ ಬಿದ್ದ ಸಕಲೇಶಪುರದ ಖತರ್ನಾಕ್ ಕಿಲಾಡಿ!

ಸಿನೆಮಾ ಸ್ಟೈಲ್‌ನಲ್ಲಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿ ಈಗ ಲಾಕಪ್‌ಗೆ; ಮುಂಬೈ ಟು ಗೋವಾ ಸುತ್ತಾಡಿದ್ದ 'ಕೇಡಿ'ಗೆ ಹಾಸನ ಪೊಲೀಸರ ಬಿಗಿಪಾಶ!

ಬೆಚ್ಚಿಬೀಳಿಸುವ ಕೊಲೆ ರಹಸ್ಯ ಬಯಲು: ಚಿನ್ನಕ್ಕಾಗಿ ಸ್ವಂತ ಚಿಕ್ಕಮ್ಮನನ್ನೇ ಬಲಿಪಡೆದ 'ಮೃತ್ಯು ರೂಪದ' ಮ್ಮಗಳು!

ಕೇವಲ ಮೂಗತಿ ಮತ್ತು ಸುಟ್ಟ ಬಟ್ಟೆಯ ತುಣುಕೇ ಮೃತ್ಯುದೂತರಾದರು; ವರ್ಷದ ಹಿಂದೆ ನಡೆದಿದ್ದ ಭೀಕರ ಹತ್ಯಾಕಾಂಡದ ಸುಳಿವು ಪತ್ತೆಹಚ್ಚಿದ ಪೊಲೀಸರು!

ಬಿಸಿ ಬಿಸಿ ಸುದ್ದಿಯ ‘ವಿಷ್ಣು’ಮಾಯೆ: ಕೇವಲ 399ಕ್ಕೆ ತೆರೆದಿದೆ ಸುಂದರಿಯ ಸೌಂದರ್ಯದ ಖಜಾನೆ!

ಕಣ್ಣು ಕೋರೈಸುವ ಅರೆನಗ್ನ ದೃಶ್ಯಗಳಿಗಾಗಿ ಸಬ್‌ಸ್ಕ್ರಿಪ್ಷನ್ ದಂಧೆ: ಟಾಲಿವುಡ್ ಆಂಕರ್ ವಿಷ್ಣುಪ್ರಿಯಾ ‘ಹಾಟ್’ ಲೀಲೆಗೆ ಬ್ರೇಕ್ ಹಾಕ್ತಾರ ಸೈಬರ್ ಪೊಲೀಸರು..?

ಚಿತ್ರರಂಗದ ಕರಾಳ ಹಾದಿ: ಆ ನಿರ್ದೇಶಕ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದ; ಕಾಸ್ಟಿಂಗ್ ಕೌಚ್ ಕಹಿ ನೆನಪು ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ!

ಆಡಿಷನ್ ಹೆಸರಲ್ಲಿ ನಡೆದ ಅಸಭ್ಯ ವರ್ತನೆ; ಮುಂಬೈ ಹೋಟೆಲ್‌ನಲ್ಲಿ ದಕ್ಷಿಣದ ನಿರ್ದೇಶಕನ ಕಾಮದೃಷ್ಟಿಗೆ ಬೆಚ್ಚಿಬಿದ್ದಿದ್ದ ನಟಿ ಈಗ ಆ ಕರಾಳ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಕಾಮದ ಅಮಲೇರಿ ತಾಳಿ ಕಟ್ಟಿದ ಗಂಡನನ್ನೇ ಬಲಿಪಡೆದ ಕಿರಾತಕಿ: ಹಬ್ಬಕ್ಕೆ ಹೋದ ಹೆಂಡತಿಯನ್ನು ಕರೆತರಲು ಹೋದವನಿಗೆ ಕಾದಿತ್ತು ಘೋರ ಮೃತ್ಯು!

ಸರಸಕ್ಕೆ ಅಡ್ಡಿಯಾದ ಪತಿಗೆ ಎದೆಯ ಮೇಲೆ ಚಾಕು ಹಾಕಿದ ಪ್ರಿಯಕರ: ಹೆಂಡತಿಯೇ ಸ್ಕೆಚ್ ಹಾಕಿ ಮುಗಿಸಿದ ಗಂಡನ ಹೆಣ ರಸ್ತೆ ಬದಿಯಲ್ಲಿ ಪತ್ತೆ!

ಲೈಕ್ಸ್ ಬೆನ್ನತ್ತಿ ಮೃತ್ಯುಲೋಕಕ್ಕೆ ಸೇರಿದ ಸಹೋದರರು: ರೀಲ್ಸ್ ಹುಚ್ಚಾಟಕ್ಕೆ ಬಲಿಯಾಯ್ತು ಮೂರು ಜೀವ!

​'ಶೋಕಿ' ನೀಡಿತು ಶಾಶ್ವತ ನಿದ್ದೆ: ಗನ್ ಲೈಟರ್ ಹಿಡಿದು ಸ್ಟಂಟ್ ಮಾಡ್ತಿದ್ದ ಯುವಕರಿಗೆ ಯಮನಾದ ನಿಂತಿದ್ದ ಟ್ರಕ್!

ಕಣ್ಣೀರು ಒರೆಸಿದ ಸರ್ಕಾರ: ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳ ಐದು ವರ್ಷಗಳ ಕತ್ತಲೆಗೆ ಕೊನೆಗೂ ಸಿಕ್ಕಿತು ಉದ್ಯೋಗದ ಬೆಳಕು

ಸಾವಿನ ನೋವಿನ ನಡುವೆ ಬದುಕಿನ ಭರವಸೆ; 21 ಕುಟುಂಬಗಳ ಸದಸ್ಯರಿಗೆ ನಾಳೆ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಪತ್ರ ವಿತರಣೆ..

ಭಾರತ ಈಗ ವಿಶ್ವಗುರುವಲ್ಲ, ಆ ಪದ ಬಳಸುವುದನ್ನು ನಿಲ್ಲಿಸಿ': ಸ್ವಪಕ್ಷದ ವಿರುದ್ಧವೇ ಮುರಳಿ ಮನೋಹರ್ ಜೋಶಿ ಅಸಮಾಧಾನ

​"ನಾವು ಒಂದಾನೊಂದು ಕಾಲದಲ್ಲಿ ವಿಶ್ವಗುರು ಆಗಿದ್ದೆವು ಎಂಬುದು ಸತ್ಯ, ಆದರೆ ಇಂದಿನ ವಾಸ್ತವವೇ ಬೇರೆ" ಎಂದ ಹಿರಿಯ ಬಿಜೆಪಿ ನಾಯಕ.

ಬೆಂಗಳೂರಿನಲ್ಲಿ 'ಕಿಲಾಡಿ' ಉದ್ಯಮಿ ಅರೆಸ್ಟ್: 50ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳಿಗೆ ಬ್ಲಾಕ್‌ಮೇಲ್!

ಮದುವೆ ಆಮಿಷವೊಡ್ಡಿ ದೈಹಿಕ ಸಂಪರ್ಕ: ಜಿಎಸ್‌ಟಿ, ಕಸ್ಟಮ್ಸ್ ಅಧಿಕಾರಿಗಳೇ ಈತನ ಟಾರ್ಗೆಟ್

ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ‘ರಾಜಕೀಯ ದಾಳ’: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಶಾಸಕ ಎನ್‌.ಎ. ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇ.ಡಿ ದಾಳಿ ಬೆನ್ನಲ್ಲೇ ಸಚಿವರ ಆಕ್ರೋಶ; ತನಿಖಾ ಸಂಸ್ಥೆಗಳು ಕೈಗೊಂಬೆಗಳಾಗಿವೆ ಎಂದು ಟೀಕೆ.

ಮೋದಿ-ಸಿದ್ದು 'ಕಿವಿಯ ಮಾತು' ಗುಟ್ಟು ರಟ್ಟು: ಕೊನೆಗೂ ಮೌನ ಮುರಿದ ಮುಖ್ಯಮಂತ್ರಿ!

ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ; ದಕ್ಷಿಣ ಭಾರತಕ್ಕೆ ಅನ್ಯಾಯವಾಗದಂತೆ ಸಿದ್ದರಾಮಯ್ಯ ಎಚ್ಚರಿಕೆ