ಜಾಗತಿಕ ತೈಲ ಮಾರುಕಟ್ಟೆಗೆ ನಿರಾಳ: ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತ - ಇರಾನ್ ಸರ್ಕಾರದ ಐತಿಹಾಸಿಕ ನಿರ್ಧಾರ!

ಲೆಬನಾನ್ ಕದನ ವಿರಾಮದ ಬೆನ್ನಲ್ಲೇ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹಸಿರು ನಿಶಾನೆ; ಇರಾನ್ ವಿದೇಶಾಂಗ ಸಚಿವರಿಂದ ಅಧಿಕೃತ ಘೋಷಣೆ.

ಬೆಂಗಳೂರಿಗರೇ ಎಚ್ಚರ! ಇನ್ಮುಂದೆ 'ನಾಲ್ಕು ಬುಟ್ಟಿ' ಕಸ ವಿಂಗಡಣೆ ಕಡ್ಡಾಯ

ಮನೆ ಮನೆ ಕಸಕ್ಕೆ ಹೊಸ ನಿಯಮ: ವಿಂಗಡನೆಯಲ್ಲಿ ಎಡವಿದರೆ ಕಸದ ಗಾಡಿ ನಿಮ್ಮ ಮನೆ ಮುಂದೆ ನಿಲ್ಲಲ್ಲ!

ಸಂಸದೆ ಕಂಗನಾ ರಣಾವತ್ ಕೈಯಲ್ಲಿರುವ ಬ್ಯಾಗ್ ಬೆಲೆ 5 ಲಕ್ಷ? ಗೋವಿನ ಚರ್ಮದ ಬಳಕೆಯ ಆರೋಪದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ

ಬಡವರ ಕಷ್ಟದ ನಡುವೆ ಜನಪ್ರತಿನಿಧಿಯ ಐಷಾರಾಮಿ ಬದುಕು ಎಷ್ಟು ಸರಿ ಎಂಬ ಪ್ರಶ್ನೆ; ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್

ಹೊಸ ಕಾರಿನಲ್ಲೇ ಹೆಣವಾದ ಕಾಮಪ್ರಚೋದಿತ ಸಂಬಂಧ; ಅತ್ತಿಗೆಯ ಮೇಲಿನ ವ್ಯಾಮೋಹಕ್ಕೆ ಬಲಿಯಾದ ತಮ್ಮ!

ಅಪಘಾತವಲ್ಲ ಇದು ಭೀಕರ ಹತ್ಯೆ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಸಿಟ್ಟಿಗೆದ್ದ ಅಣ್ಣನಿಂದಲೇ ನಡೆಯಿತು ಚಿಕ್ಕಪ್ಪನ ಮಗನ ಸಜೀವ ದಹನದ ನಾಟಕ!

ಖಾಕಿ ಕಳಂಕಿತರಿಗೆ ಲೋಕಾಯುಕ್ತ ‘ಶಾಕ್’: ಕೆರೂರು ಪಿಎಸ್‌ಐ ಭ್ರಷ್ಟಾಟಕ್ಕೆ ಬ್ರೇಕ್, ಠಾಣೆ ಮುಂದೆಯೇ ಪಟಾಕಿ ಸಿಡಿಸಿ ಜನೋತ್ಸವ!

ಲಂಚಬಾಕ ಪಿಎಸ್‌ಐ ಭೀಮಪ್ಪ ರಬಕವಿ ಅಂಡ್ ಟೀಮ್ ಈಗ ಲೋಕಲ್ ‘ವಿಲನ್’: ಬೈಕ್ ಬಿಡಲು ಬೇಡಿಕೆಯಿಟ್ಟಿದ್ದ ಅಕ್ರಮ ಹಣದ ಆಸೆಯೇ ಮುಳುವಾಯ್ತು!