ತುಮಕೂರಿನ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ಅಂತರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ವೇದಿಕೆ ಸಜ್ಜು!

ಕ್ರೀಡಾ ನಗರಿಯಾಗುವತ್ತ ತುಮಕೂರಿನ ದಿಟ್ಟ ಹೆಜ್ಜೆ: ವಿಶ್ವದರ್ಜೆಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಸಿದ್ಧತೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ್ಯುಜಾಲ: ನಿಂತಿದ್ದ ಕ್ಯಾಂಟರ್‌ಗೆ ಗುದ್ದಿದ ಕೆಎಸ್‌ಆರ್‌ಟಿಸಿ ಬಸ್, ಇಬ್ಬರ ಸಾವು!

ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಮುಳುವಾಯಿತೇ? ಸಾವಿನ ಸೇತುವೆಯಾದ ದ್ವಾರಾಳು ಬ್ರಿಡ್ಜ್; 33 ಪ್ರಯಾಣಿಕರಿಗೆ ತೀವ್ರ ಗಾಯ.

ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಕಂದನಿಗೆ 'ಯಮ'ನಾದ ಕಾರು: ಅಪ್ಪನ ಕಣ್ಣೆದುರೇ ಮಣ್ಣಾದ ಮಗ!

ಅಪ್ಪನ ಜೊತೆ ಅಂಗಡಿಗೆ ಬಂದಿದ್ದೇ ತಪ್ಪಾಯಿತೇ?; ರಜೆ ಖುಷಿಯಲ್ಲಿದ್ದ ಬಾಲಕನನ್ನು ಬಲಿಪಡೆದ ವೇಗಿ ಕಾರು

ಕಲ್ಪತರು ನಾಡಿನ ಕ್ರೀಡಾಂಗಣದಲ್ಲಿ 'ಡೋಪಿಂಗ್' ಭೂತ: ಶೌಚಾಲಯದಲ್ಲಿ ಸಿರಿಂಜ್‌ ಪತ್ತೆ, ಕ್ರೀಡಾಲೋಕ ಸ್ತಬ್ಧ!

ರಾಷ್ಟ್ರೀಯ ಅಂಡರ್-20 ಅಥ್ಲೆಟಿಕ್ಸ್ ಕೂಟದ ಮೊದಲ ದಿನವೇ ಅಕ್ರಮದ ಕಪ್ಪುಚುಕ್ಕೆ; ಕ್ರೀಡಾಪಟುಗಳ ಸಾಧನೆಯ ಹಿಂದೆ 'ಮದ್ದು' ಗುಂಡಿನ ಆಟ?