ಅರಸೀಕೆರೆ ಪೊಲೀಸರ ಬಲೆಗೆ ಬಿದ್ದ ಖದೀಮರು: 16 ಬೈಕ್‌ಗಳ ಸಮೇತ ಮೂವರು ಅಂತರಜಿಲ್ಲಾ ಕಳ್ಳರ ಬಂಧನ
April 18, 2026, 9:56 a.m.ಲಕ್ಷಾಂತರ ಮೌಲ್ಯದ ಬೈಕ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಅಪ್ತಾಫ್ ಆಂಡ್ ಗ್ಯಾಂಗ್ ಈಗ ಅರೆಸ್ಟ್; 6.65 ಲಕ್ಷದ ಸೊತ್ತು ಪೊಲೀಸ್ ವಶಕ್ಕೆ
ಲಕ್ಷಾಂತರ ಮೌಲ್ಯದ ಬೈಕ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಅಪ್ತಾಫ್ ಆಂಡ್ ಗ್ಯಾಂಗ್ ಈಗ ಅರೆಸ್ಟ್; 6.65 ಲಕ್ಷದ ಸೊತ್ತು ಪೊಲೀಸ್ ವಶಕ್ಕೆ