ವೈದ್ಯೋ ನಾರಾಯಣೋ ಅಲ್ಲ... ‘ವೈದ್ಯೋ ರಾಕ್ಷಸೋ!’: ಕಲ್ಯಾಣ ಮಂಟಪದ ವ್ಯಾಪಾರಕ್ಕಾಗಿ ಪೆಟ್ರೋಲ್ ಹಚ್ಚಿದ ಎಂಬಿಬಿಎಸ್ ಡಾಕ್ಟರ್!

ಪ್ರಾಣ ರಕ್ಷಕನ ‘ಸೈಕೋ’ ಕೃತ್ಯ: ಪ್ರತಿಸ್ರ್ಧಿಯ ಕಾರು, ಬೈಕುಗಳು ಭಸ್ಮ; ಸಿಸಿಟಿವಿಯಲ್ಲಿ ಸೆರೆಯಾಯ್ತು ಡಾಕ್ಟರ್ ಮುಖವಾಡ!