ಬೆಂಗಳೂರು ಟ್ರಾಫಿಕ್ ಕಿರಿಕಿರಿಗೆ ಮುಕ್ತಿ: ಯಶವಂತಪುರ - ಕೆ.ಆರ್. ಪುರಂ ನಡುವೆ ಹೈಟೆಕ್ ಎಲಿವೇಟೆಡ್ ಕಾರಿಡಾರ್!
April 21, 2026, 7:29 p.m.ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ ನೀಗಿಸಲು ಸರ್ಕಾರದಿಂದ ₹13,267 ಕೋಟಿ ಮೊತ್ತದ ಬೃಹತ್ ಯೋಜನೆ; 28 ಕಿ.ಮೀ ಉದ್ದದ ಕಾರಿಡಾರ್‌ಗೆ ಸಿದ್ಧತೆ
ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ ನೀಗಿಸಲು ಸರ್ಕಾರದಿಂದ ₹13,267 ಕೋಟಿ ಮೊತ್ತದ ಬೃಹತ್ ಯೋಜನೆ; 28 ಕಿ.ಮೀ ಉದ್ದದ ಕಾರಿಡಾರ್‌ಗೆ ಸಿದ್ಧತೆ