ಅಹ್ಮದಾಬಾದ್‌ನಲ್ಲಿ 'ತಿಲಕ್' ಅಬ್ಬರ: ಜಯಸೂರ್ಯ ದಾಖಲೆ ಉಡೀಸ್, ಗುಜರಾತ್ ಟೈಟನ್ಸ್ ಧೂಳೀಪಟ!

ಕೇವಲ 45 ಎಸೆತಗಳಲ್ಲಿ ಶತಕದ ಸುನಾಮಿ; ಮುಂಬೈ ಇಂಡಿಯನ್ಸ್‌ಗೆ ಐತಿಹಾಸಿಕ ಜಯ - ದಾಖಲೆಗಳ ಪುಟ ಸೇರಿದ ಹೈದರಾಬಾದ್ ಹೈದ!