ನಟನಾದರೂ ತಪ್ಪದ ಜಾತಿ ತಾರತಮ್ಯದ ಬರೆ: 'ಪಂಚಾಯತ್' ಖ್ಯಾತಿಯ ವಿನೋದ್ ಸೂರ್ಯವಂಶಿ ಬಿಚ್ಚಿಟ್ಟ ಹಳ್ಳಿಯ ಕಹಿ ಸತ್ಯ!

​"ನಟನಾಗಿ ದೇಶವೇ ಗುರುತಿಸಿದರೂ, ಸ್ವಗ್ರಾಮದಲ್ಲಿ ನನಗಿನ್ನೂ ದೇವಸ್ಥಾನಕ್ಕೆ ಪ್ರವೇಶವಿಲ್ಲ": ಮನಕಲಕುವಂತಿದೆ ಸೂರ್ಯವಂಶಿ ಅವರ ಜಾತಿ ಸಂಘರ್ಷದ ಕಥೆ.